ರಷ್ಯಾ- ಉಕ್ರೇನ್ ಯುದ್ಧ: ಎಲ್ವಿವ್ ನಗರದಲ್ಲಿ ಬ್ಯಾಕ್ ಟು ಬ್ಯಾಕ್ ರಾಕೆಟ್ ದಾಳಿ

ಉಕ್ರೇನ್ ಗಡಿಗೆ ಕೇವಲ 45 ಮೈಲಿ ದೂರದಲ್ಲಿರುವ ಪೊಲೆಂಡ್ ರಾಜಧಾನಿಗೆ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಭೇಟಿ ನೀಡಿದ ಬೆನ್ನಲ್ಲೇ, ಉಕ್ರೇನ್ ನ ಎಲ್ವಿವ್ ನಗರದಲ್ಲಿ ಶನಿವಾರ ಬ್ಯಾಕ್ ಟು ಬ್ಯಾಕ್ ರಾಕೆಟ್ ದಾಳಿ ನಡೆಸಲಾಗಿದೆ. 

Linkup