ತನಗಿಂತ 31 ವರ್ಷ ಕಿರಿಯ ವಯಸ್ಸಿನ ಯುವತಿ ಜೊತೆ 49 ವರ್ಷದ ಪಾಕಿಸ್ತಾನ ಸಂಸದನ 3ನೇ ಮದುವೆ!

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಅಮೀರ್ ಲಿಯಾಕತ್ 18 ವರ್ಷದ ಯುವತಿಯನ್ನು ವಿವಾಹವಾಗಿದ್ದಾರೆ. ಅವರ ಹೊಸ ಪತ್ನಿ ಸೈಯದಾ ಡೇನಿಯಾ ಷಾ ಅವರಿಗೆ 31 ವರ್ಷ ಕಿರಿಯರು.

Linkup