ಜೂನ್ 15, 2022 ರಂದು ಇಂಟರ್ನೆಟ್ ಎಕ್ಸ್‌ಪ್ಲೋರರ್ ಯುಗಾಂತ್ಯ: ಮೈಕ್ರೋಸಾಫ್ಟ್

25 ವರ್ಷಗಳ ಕಾಲ ನೆಟಿಜನ್‌ಗಳ ಸೇವೆ ಸಲ್ಲಿಸಿದ ಸುದೀರ್ಘಕಾಲದ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮುಂದಿನ ವರ್ಷ ಜೂನ್ 15 ರಂದು ತನ್ನ ಸೇವೆ ಸ್ಥಗಿತಗೊಳಿಸಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

Linkup