ಏಕಾಏಕಿ ಶಾಲೆಯೊಳಗೆ ನುಗ್ಗಿ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ; ದಿಲ್ಲಿಯಲ್ಲಿ ನಡೀತು ಭಯಾನಕ ಕೃತ್ಯ!

ಕಾಮುಕರ ಅಟ್ಟಹಾಸ ಎಲ್ಲಿಯತನಕ ಬಂದು ಮುಟ್ಟಿದೆ ಅಂದ್ರೆ, ಶಾಲೆಯೊಳಗೆ ನುಗ್ಗಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗ್ತಾರೆ ಅಂದ್ರೆ ಇವ್ರ ಸೊಕ್ಕು ಎಷ್ಟಿರಬೇಡ? ಹೀಗಾದ್ರೆ ಯಾವ ಧೈರ್ಯದ ಮೇಲೆ ಮಕ್ಕಳನ್ನು ಶಾಲೆಗಳಿಗೆ ಕಳಿಸೋದು? ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಭಯಾನಕ ಕೃತ್ಯವೊಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ವಿಪರ್ಯಾಸ ಅಂದ್ರೆ ಈ ಕೃತ್ಯವನ್ನು ಯಾರಿಗೂ ಹೇಳದಂತೆ ಸ್ವತಃ ಶಾಲೆಯ ಪ್ರಾಂಶುಪಾಲರೇ ಮಕ್ಕಳಿಗೆ ಬೆದರಿಸಿದ್ದರಂತೆ.!

Linkup