ಹೈದ್ರಾಬಾದ್ ಗ್ಯಾಂಗ್‌ರೇಪ್ ಪ್ರಕರಣ: 5ನೇ ಆರೋಪಿ ನಾಪತ್ತೆ; ಎಐಎಂಐಎಂ ಶಾಸಕನ ಪುತ್ರ ಶಾಮೀಲು ಶಂಕೆ

ಹೈದರಾಬಾದ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ. ರಘುನಂದನ್ ರಾವ್ ಅವರು ಸುದ್ದಿಗೋಷ್ಠಿ ನಡೆಸಿ ಹಲವು ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಯುವತಿಯೊಬ್ಬಳನ್ನು ಯುವಕನೊಬ್ಬ ಪೀಡಿಸುತ್ತಿರುವ ದೃಶ್ಯವಿದ್ದು, ಯುವಕನನ್ನು ಎಐಎಂಐಎಂ ಪಕ್ಷದ ಶಾಸಕನ ಪುತ್ರ ಎಂದು ದೂಷಿಸಿದ್ದಾರೆ. ಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷದ ಪ್ರಭಾವಿ ಶಾಸಕರ ಪುತ್ರನಾಗಿರುವ ಕಾರಣ, ಆತ ಶಾಮೀಲಾಗಿರುವ ಅತ್ಯಾಚಾರ ಪ್ರಕರಣವನ್ನು ತಿರುಚಲು ಯತ್ನಿಸಲಾಗುತ್ತಿದೆ. ಶಾಸಕರ ಪುತ್ರ ದುಬೈಗೆ ಪರಾರಿಯಾಗಿರುವ ಸಾಧ್ಯತೆಯಿದೆ ಎಂದು ಕೂಡ ರಾವ್ ಆರೋಪಿಸಿದ್ದಾರೆ.