ಸ್ವಂತ ಹಣದಲ್ಲೇ ಮಂಡ್ಯ ಆಸ್ಪತ್ರೆಗೆ ಸುಮಲತಾ ಅಂಬರೀಷ್ ಆಕ್ಸಿಜನ್ ಸಿಲಿಂಡರ್ ಸರಬರಾಜು: ಜಿಲ್ಲಾಡಳಿತ ಸ್ಪಷ್ಟನೆ, ವಿವಾದಕ್ಕೆ ತೆರೆ
ಮಂಡ್ಯ ಸಂಸದೆ ತಮ್ಮ ಸ್ವಂತ ಹಣದಲ್ಲೇ ಮಂಡ್ಯ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಿದ್ದು, ಇದಕ್ಕೆ ಆರೋಗ್ಯ ಇಲಾಖೆ ಯಾವುದೇ ರೀತಿಯ ಪಾವತಿ ಮಾಡಿಲ್ಲ ಎಂದು ಮಂಡ್ಯ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
