ಸಿಬಿಐ ದಾಳಿ ನಡುವೆ 'ಮಿಸ್ಡ್ ಕಾಲ್' ಆಂದೋಲನ ಆರಂಭಿಸಿದ ಅರವಿಂದ್ ಕೇಜ್ರಿವಾಲ್

Arvind Kejriwal: ತಮ್ಮ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಸಿಬಿಐ ದಾಳಿ ನಡೆಸಿರುವ ನಡುವೆಯೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೇಕ್ ಇಂಡಿಯಾ ನಂಬರ್ 1 ರಾಷ್ಟ್ರೀಯ ಯೋಜನೆಗೆ ಸೇರಿಕೊಳ್ಳಲು ಮಿಸ್ಡ್ ಕಾಲ್ ಆಂದೋಲನ ಆರಂಭಿಸಿದ್ದಾರೆ.