ಮಗುವನ್ನು ತ್ಯಜಿಸಿದ ತಂದೆ ಹೆಸರನ್ನು ಪಾಸ್‌ಪೋರ್ಟ್‌ನಿಂದ ತೆಗೆಯಬಹುದು: ದಿಲ್ಲಿ ಹೈಕೋರ್ಟ್

Delhi High Court on Passport: ಮಗುವಿನ ಜೈವಿಕ ತಂದೆ ಆ ಕುಟುಂಬವನ್ನು ತೊರೆದಿದ್ದ ಸಂದರ್ಭಗಳಲ್ಲಿ, ಮಗುವಿನ ಪಾಸ್‌ಪೋರ್ಟ್‌ನಲ್ಲಿ ತಂದೆಯ ಹೆಸರನ್ನು ತೆಗೆದುಹಾಕಬಹುದು ಎಂದು ದಿಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಮಗು ಜನಿಸುವ ಮೊದಲೇ ತಾಯಿಯನ್ನು ತ್ಯಜಿಸಿ ಹೋಗಿದ್ದ ತಂದೆಯ ಹೆಸರನ್ನು ತೆಗೆದುಹಾಕಿ, ಹೊಸ ಪಾಸ್‌ಪೋರ್ಟ್ ಅನ್ನು ಮಗುವಿಗೆ ನೀಡುವಂತೆ ಪಾಸ್‌ಪೋರ್ಟ್ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.