Tamil Nadu: ತಾಕತ್ತಿದ್ದರೆ ಬಿಜೆಪಿಗರನ್ನು ಮುಟ್ಟಿ ನೋಡೋಣ: ಎಂಕೆ ಸ್ಟಾಲಿನ್‌ಗೆ ಅಣ್ಣಾಮಲೈ ಸವಾಲು

MK Stalin Vs K Annamalai in Tamil Nadu: 200 ಕೋಟಿ ರೂ ಕಿಕ್ ಬ್ಯಾಕ್ ಪಡೆದ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ತಮ್ಮ ಮನೆ ಬಾಗಿಲು ತಟ್ಟುತ್ತಾರೆ ಎಂಬ ಭಯದೊಂದಿಗೆ ರಾಜ್ಯದಲ್ಲಿ ಸಿಬಿಐಗೆ ನೀಡಿದ್ದ ಸಾಮಾನ್ಯ ಅನುಮತಿಯನ್ನು ಎಂಕೆ ಸ್ಟಾಲಿನ್ ರದ್ದುಗೊಳಿಸಿದ್ದಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಟೀಕಿಸಿದ್ದಾರೆ. ಹಾಗೆಯೇ ಸ್ಟಾಲಿನ್ ಅವರ ವಿಡಿಯೋಗೆ ಕಿಡಿಕಾರಿರುವ ಅವರು, ತಮ್ಮ ಕಾರ್ಯಕರ್ತರನ್ನು ಮುಟ್ಟಿ ನೋಡಿ ಎಂದು ಸವಾಲು ಹಾಕಿದ್ದಾರೆ.