ಫೇಸ್ ರೆಕಗ್ನಿಷನ್ ವ್ಯವಸ್ಥೆ ಸ್ಥಗಿತಗೊಳಿಸಿದ ಫೇಸ್ ಬುಕ್, ಲಕ್ಷಾಂತರ ಫೋಟೋ, ವಿಡಿಯೋಗಳ ಟೆಂಪ್ಲೇಟ್ ಗಳು ಡಿಲೀಟ್..!!

ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಜನಪ್ರಿಯ ಸೇವೆ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದ್ದು, ಆ ಮೂಲಕ ಲಕ್ಷಾಂತರ ಫೋಟೋ, ವಿಡಿಯೋಗಳ ಟೆಂಪ್ಲೇಟ್ ಗಳನ್ನು ಡಿಲೀಟ್ ಮಾಡುವುದಾಗಿ ಹೇಳಿದೆ.

Linkup