ಶೋಭಾ ಕರಂದ್ಲಾಜೆ ತಕ್ಷಣ ರೈತರ ಕ್ಷಮೆಯಾಚಿಸಬೇಕು; ಸಿದ್ದರಾಮಯ್ಯ ಆಗ್ರಹ

ರೈತರ ಕುರಿತಂತೆ ಹೇಳಿಕೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Linkup