ವಿಶ್ವ ಚೆಸ್ ಚಾಂಪಿಯನ್ ಕಾರ್ಲ್ ಸನ್ ಗೆ ಸೋಲುಣಿಸಿದ ಭಾರತದ ಗ್ರಾಂಡ್ ಮಾಸ್ಟರ್ ಪ್ರಗ್ನಾನಂದ್

ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ (Magnus Carlsen) ರಿಗೇ ಭಾರತ ಲಿಟಲ್ ಗ್ರಾಂಡ್ ಮಾಸ್ಟರ್ ಪ್ರಗ್ನಾನಂದ್ (R Praggnanandhaa) ಅವರು ಸೋಲಿನ ರುಚಿ ತೋರಿಸಿ ವಿಶ್ವವೇ ಬೆರಗಾಗುವಂತೆ ಮಾಡಿದ್ದಾರೆ.

Linkup