ವಿರೋಧ ಪಕ್ಷದವರ 'ಒಗ್ಗಟ್ಟಿನ' ಸಭೆ ನೋಡಿ ನಗು ಬಂತು: ಪ್ರಫುಲ್ ಪಟೇಲ್ ವ್ಯಂಗ್ಯ

ಪಾಟ್ನಾದಲ್ಲಿ ಇತ್ತೀಚೆಗೆ ನಡೆದ ವಿರೋಧ ಪಕ್ಷದ ಸಭೆಯನ್ನು ಉಲ್ಲೇಖಿಸಿದ ಪ್ರಫುಲ್ ಪಟೇಲ್, ಅಲ್ಲಿನ ದೃಶ್ಯಗಳನ್ನು ನೋಡಿ ನಗು ಬಂತು' ಎಂದಿದ್ದಾರೆ. ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸರ್ಕಾರಕ್ಕೆ ಸೇರ್ಪಡೆಗೊಳ್ಳಲು ತಾನು ಮತ್ತು ಇತರ ಎನ್‌ಸಿಪಿ ಬಂಡಾಯಗಾರರ ನಿರ್ಧಾರವನ್ನು ಪ್ರಫುಲ್ ಪಟೇಲ್ ಸಮರ್ಥಿಸಿಕೊಂಡಿದ್ದಾರೆ.