ವಿಂಬಲ್ಡನ್ ಫೈನಲ್: ಆನ್ಸ್ ಜಬ್ಯೋರ್ ರನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟ ರಿಬಾಕಿನಾ

ವಿಂಬಲ್ಡನ್ ಮಹಿಳೆಯರ ಫೈನಲ್‌ನಲ್ಲಿ ಕಜಕಿಸ್ತಾನದ ಎಲೆನಾ ರೈಬಾಕಿನಾ ಅವರು ಟ್ಯುನೀಶಿಯಾದ ಆನ್ಸ್ ಜಬ್ಯೋರ್ ಅವರನ್ನು ಸೋಲಿಸುವ ಮೂಲಕ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Linkup