ಲವ್ ಮ್ಯಾರೇಜಿಗಿಂತ ಅರೇಂಜ್ಡ್ ಮ್ಯಾರೇಜ್ ಸಕ್ಸಸ್ ರೇಟ್ ಜಾಸ್ತಿ: ಭಾರತದ ನಂ.1 ಮ್ಯಾಚ್ ಮೇಕರ್ ಹೇಳಿದ ಗುಟ್ಟು
ಅರೇಂಜ್ಡ್ ಮ್ಯಾರೇಜ್ ಎಂದರೆ ಬಲವಂತದ ಮದುವೆ ಎನ್ನುವ ಅಭಿಪ್ರಾಯ ಸುಳ್ಳು. ಈಗಿನವರಲ್ಲಿ ಇಗೋ ಸಮಸ್ಯೆ ಇದೆ, ಆರ್ಥಿಕವಾಗಿ ತಾವು ಸಬಲರು ಎನ್ನುವ ಅಹಂ ಇದೆ. ವಿವಾಹ ಸಂಬಂಧಗಳು ಮುರಿದುಬೀಳುವುದಕ್ಕೆ ಇವೇ ಮುಖ್ಯ ಕಾರಣ.
![ಲವ್ ಮ್ಯಾರೇಜಿಗಿಂತ ಅರೇಂಜ್ಡ್ ಮ್ಯಾರೇಜ್ ಸಕ್ಸಸ್ ರೇಟ್ ಜಾಸ್ತಿ: ಭಾರತದ ನಂ.1 ಮ್ಯಾಚ್ ಮೇಕರ್ ಹೇಳಿದ ಗುಟ್ಟು](https://media.kannadaprabha.com/uploads/user/imagelibrary/2021/9/12/original/indian_matchmaking_sima_taparia.jpg)