'ಮಾರ್ಟಿನ್' ಬಗ್ಗೆ ಕೊನೆಗೂ ಸಿಕ್ಕೇ ಬಿಡ್ತು ಬಿಗ್ ಅಪ್‌ಡೇಟ್‌; ಧ್ರುವ ಸರ್ಜಾ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್‌

'ಆ್ಯಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಮತ್ತು ನಿರ್ದೇಶಕ ಎ ಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ಅದ್ದೂರಿ' ಸಿನಿಮಾವನ್ನು ಒಟ್ಟಿಗೆ ಮಾಡಿದ್ದರು. ಅದು ಧ್ರುವ ಅವರ ಮೊದಲ ಸಿನಿಮಾ. ಇದೀಗ ಧ್ರುವ ನಟನೆ ಐದನೇ ಸಿನಿಮಾವನ್ನು ಎ ಪಿ ಅರ್ಜುನ್ ನಿರ್ದೇಶನ ಮಾಡಿದ್ದು, ಅದಕ್ಕೆ 'ಮಾರ್ಟಿನ್' ಎಂದು ಹೆಸರಿಟ್ಟಿದ್ದಾರೆ. 'ಮಾರ್ಟಿನ್' ಸಿನಿಮಾದ ಟೀಸರ್ ರಿಲೀಸ್ ಕುರಿತು ಇಲ್ಲಿದೆ ಮಾಹಿತಿ.

Linkup