ಮೊದಲು ಯುದ್ಧ ನಿಲ್ಲಿಸಿ: ರಷ್ಯಾ ಜೊತೆ ಶಾಂತಿ ಮಾತುಕತೆಗೆ ಸಿದ್ಧ; ಬೆಲಾರಸ್‌ನಲ್ಲಿ ಮಾತುಕತೆ ಬೇಡ - ಉಕ್ರೇನ್ ಅಧ್ಯಕ್ಷ!

ಉಕ್ರೇನ್ ನಲ್ಲಿ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ ಇದೀಗ ಮಾತುಕತೆಗೆ ಉಕ್ರೇನ್ ಅನ್ನು ಮಾತುಕತೆಗೆ ಆಹ್ವಾನಿಸಿದೆ. ಈ ಆಹ್ವಾನವನ್ನು ತಿರಸ್ಕರಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಾನು ಮಾತುಕತೆಗೆ ಸಿದ್ಧ ಆದರೆ ಬೆಲಾರಸ್ ನಲ್ಲಿ ಬೇಡ ಎಂದು ಹೇಳಿದ್ದಾರೆ. 

Linkup