'ಮೋದಿ ಸರ್ವಾಧಿಕಾರಿಯಲ್ಲ' ಎಂಬ ಅಮಿತ್ ಶಾ ಹೇಳಿಕೆ ಒಂದು ಜೋಕ್: ಟೆನಿಸ್ ದಂತಕಥೆ ಮಾರ್ಟಿನಾ
ಪ್ರಧಾನಿ ನರೇಂದ್ರ ಮೋದಿ 'ಸರ್ವಾಧಿಕಾರಿಯಲ್ಲ', ಅವರು ದೇಶಕಂಡ ಅತ್ಯುತ್ತಮ "ಪ್ರಜಾಪ್ರಭುತ್ವ ನಾಯಕ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಹಾಡಿ ಹೊಗಳುವುದು ಒಂದು ಜೋಕ್ ಎಂದು ಟೆನಿಸ್ ದಂತಕಥೆ ಮಾರ್ಟಿನಾ....
!['ಮೋದಿ ಸರ್ವಾಧಿಕಾರಿಯಲ್ಲ' ಎಂಬ ಅಮಿತ್ ಶಾ ಹೇಳಿಕೆ ಒಂದು ಜೋಕ್: ಟೆನಿಸ್ ದಂತಕಥೆ ಮಾರ್ಟಿನಾ](https://media.kannadaprabha.com/uploads/user/imagelibrary/2021/10/11/original/martina.jpg)