ಬಿಜೆಪಿಯನ್ನು ಖಡಕ್ಕಾಗಿ ಎದುರಿಸಿ: ಶಿವಸೇನಾ ಮುಖಂಡರಿಗೆ ಉದ್ಧವ್ ಠಾಕ್ರೆ ಸೂಚನೆ

ತಮ್ಮ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ಮತ್ತು ಎಂಎನ್‌ಎಸ್‌ ಪಕ್ಷಗಳನ್ನು ಹೊಸ ಹಿಂದೂಗಳು ಎಂದು ವ್ಯಂಗ್ಯವಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ಎರಡೂ ಪಕ್ಷಗಳ ಆಕ್ರಮಣಶೀಲತೆಯನ್ನು ಅಷ್ಟೇ ಆಕ್ರಮಣಕಾರಿಯಾಗಿ, ಆದರೆ ವಿವೇಚನೆಯಿಂದ ಎದುರಿಸುವಂತೆ ಶಿವಸೇನಾ ವಕ್ತಾರರಿಗೆ ಸೂಚನೆ ನೀಡಿದ್ದಾರೆ.

Linkup