ಬೆಂಗಳೂರು ಅವಲಂಬನೆ ತಗ್ಗಿಸಲು ಶೀಘ್ರದಲ್ಲೇ 4 ಸ್ಯಾಟಲೈಟ್ ಸಿಟಿ ನಿರ್ಮಾಣ - ಬಸವರಾಜ ಬೊಮ್ಮಾಯಿ

ಬೆಂಗಳೂರಿನ ಜನಸಂದಣಿ ಹಾಗೂ ಕೈಗಾರಿಕೆ ಸೇರಿದಂತೆ ನಾನಾ ಕಾರಣಗಳಿಗೆ ಹೆಚ್ಚುತ್ತಿರುವ ಅವಲಂಬನೆ ತಪ್ಪಿಸಲು ಹೊಸಕೋಟೆ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ 4 ಸ್ಯಾಟಲೈಟ್ ಸಿಟಿಗಳನ್ನು ಅಭಿವೃದ್ಧಿಪಡಿಸುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.