ಪ್ರೇಯಸಿಯ ಮಗಳನ್ನು ಕೊಂದು, ಶವದೊಂದಿಗೆ ಸಂಭೋಗ ಮಾಡಿದ ಕ್ರೂರಿ
Man Kills Lover's Daughter: ಗಂಡನನ್ನು ತೊರೆದು ಬಂದಿದ್ದ ಮಹಿಳೆಯ ಜತೆ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ, ಆಕೆಯ ಮಗಳನ್ನು ಕೊಂದು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಬಳಿಕ ಹಣ ಕದ್ದು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ.


Admin 






