ಪುಣೆಯಲ್ಲಿ ದುಷ್ಕೃತ್ಯ: ಸಾಲ ಮರುಪಾವತಿಸದ್ದಕ್ಕೆ ಗಂಡನ ಎದುರೇ ಹೆಂಡತಿ ಮೇಲೆ ಅತ್ಯಾಚಾರ

Woman Raped for Loan Default in Pune: ಕೊಟ್ಟ ಸಾಲ ವಾಪಸ್ ನೀಡಿಲ್ಲ ಎಂದು ಕುಪಿತಗೊಂಡ ಸಾಲದಾತನೊಬ್ಬ, ಸಾಲ ಪಡೆದ ವ್ಯಕ್ತಿಯನ್ನು ಚಾಕುವಿನಿಂದ ಬೆದರಿಸಿ, ಆತನ ಎದುರೇ ಹೆಂಡತಿ ಮೇಲೆ ಅತ್ಯಾಚಾರ ನಡೆಸಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈತ ತನ್ನ ಕೃತ್ಯವನ್ನು ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಆರೋಪಿಯನ್ನು ಬಂಧಿಸಲಾಗಿದೆ