ಸ್ಮಶಾನದಲ್ಲಿ ಮಗಳ ಮದುವೆ ಮಾಡಿಸಿದ ತಂದೆ: ಕಾರಣವೇನು ಗೊತ್ತೇ?

Maharashtra Wedding in Graveyard: ಮದುವೆಗಳು ಕಲ್ಯಾಣ ಮಂಟಪದಲ್ಲಿ ನಡೆಯುತ್ತವೆ. ದೇವಸ್ಥಾನ, ರಿಜಿಸ್ಟ್ರಾರ್ ಆಫೀಸ್, ಮನೆ, ಹೋಟೆಲ್ ಹಾಗೂ ಕೆಲವು ಖಾಸಗಿ ಸ್ಥಳಗಳಲ್ಲಿ ಕೂಡ ಜರುಗುತ್ತವೆ. ಆದರೆ ಸ್ಮಶಾನದಲ್ಲಿ ಗಂಡು ಹೆಣ್ಣು ಸಪ್ತಪದಿ ತುಳಿಯುವುದನ್ನು ನೋಡಿದ್ದೀರಾ? ಇಂತಹದ್ದೊಂದು ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ನಡೆದಿದೆ. ಮಗಳ ಮದುವೆಯನ್ನು ತಂದೆ ಮಸಣದಲ್ಲಿ ನಡೆಸಲು ಕಾರಣವೂ ಇದೆ.