ಧಾರ್ಮಿಕ ಭಾವನೆಗಳ ಕೆರಳಿಸುವುದನ್ನು ನಿಲ್ಲಿಸಿ: ಹಿಜಾಬ್ ವಿವಾದ ಕುರಿತು ಡಿಕೆ ಶಿವಕುಮಾರ್ ಹೇಳಿಕೆ

ಚುನಾವಣೆ ಸೋಲಿನ ಚಿಂತೆಯಲ್ಲಿ ಬಿಜೆಪಿ ಇದ್ದು, ಈ ಹಿನ್ನೆಲಯಲ್ಲಿ ಹಿಜಾಬ್ ವಿವಾದವನ್ನು ಹುಟ್ಟುಹಾಕುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೋಮವಾರ ಆರೋಪಿಸಿದ್ದಾರೆ.

Linkup