ತಂದೆ ಕೊರೋನಾಗೆ ಬಲಿಯಾದ ಕೆಲ ಗಂಟೆಗಳಲ್ಲೇ ಪುತ್ರಿ, ಶೂಟಿಂಗ್ ಕೋಚ್ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್ ನಿಂದ ಸಾವು

ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ(44) ಗುರುವಾರ ಬ್ಲಾಕ್ ಫಂಗಸ್(ಮ್ಯೂಕೋರ್ಮೈಕೋಸಿಸ್) ನಿಂದ ನಿಧನರಾದರು. ಮೃತರು  ಅವರ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

Linkup