ಜಿಯೋ: ರೂ. 399, 349ಗೆ ಹೊಸ ಪ್ಲಾನ್‌ ಆಫರ್‌

ಮುಖೇಶ್‌ ಅಂಬಾನಿ ಅವರ ರಿಲಯನ್ಸ್‌ ಜಿಯೋ 'ಧನ್‌ ಧನಾ ಧನ್‌' ಆಫರ್‌ ಅಡಿ ಎರಡು ಹೊಸ ದರಗಳ ಪ್ಲಾನ್‌ ಪರಿಚಯಿಸಲು ಮುಂದಾಗಿದೆ.

ಜಿಯೋ: ರೂ. 399, 349ಗೆ ಹೊಸ ಪ್ಲಾನ್‌ ಆಫರ್‌
Linkup
ಹೊಸದಿಲ್ಲಿ: ಮುಖೇಶ್‌ ಅಂಬಾನಿ ಅವರ ರಿಲಯನ್ಸ್‌ 'ಧನ್‌ ಧನಾ ಧನ್‌' ಆಫರ್‌ ಅಡಿ ಎರಡು ಹೊಸ ದರಗಳ ಪ್ಲಾನ್‌ ಪರಿಚಯಿಸಲು ಮುಂದಾಗಿದೆ. ರೂ.399 ಹಾಗೂ ರೂ.349ರ ಹೊಸ ದರಗಳ ಪ್ಲಾನ್‌ 'ಪ್ರತಿ ದಿನ ಹೆಚ್ಚು ಮೌಲ್ಯ' ಅಂದರೆ ಶೇ.20 ಹೆಚ್ಚುವರಿ ಡೇಟಾ ನೀಡಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಟಿ ನೌ ವರದಿ ಮಾಡಿದೆ. ಎಂಬ ವರದಿ ಹೊರಬಿದ್ದ ಬಳಿಕ ರಿಲಯನ್ಸ್‌ ಜಿಯೋ ಈ ಹೊಸ ಆಫರ್‌ ಘೋಷಿಸಿದೆ. ಆದರೆ, ಆರೋಪ ಕೇಳಿ ಬಂದ ಕೂಡಲೇ, ರಿಲಯನ್ಸ್‌ ಸಂಸ್ಥೆ ವರದಿಯನ್ನು ಅಲ್ಲಗಳೆದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಆರಂಭವಾದ ಜಿಯೋ ಸೇವೆಗಳ ಬಳಕೆದಾರರ ಸಂಖ್ಯೆ 10 ಕೋಟಿ ದಾಟಿದೆ.