ಕೆಲವೇ ಕ್ಷಣದಲ್ಲಿ 1.34 ಕೋಟಿ BEL ಷೇರು ಮಾರಾಟ; ಟಾಪ್‌ ಟ್ರೆಂಡಿಂಗ್‌ನಲ್ಲಿದೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಷೇರು!

2022 ಮತ್ತು 2023ರ ಆರ್ಥಿಕ ವರ್ಷದ ಕೊನೆ ತ್ರೈಮಾಸಿಕದಲ್ಲಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಭಾರೀ ಲಾಭ ಗಳಿಸಿದೆ. ಈ ಅಂಶ ಸೋಮವಾರ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದು, ಬಿಇಎಲ್‌ ಷೇರು ಟಾಪ್‌ ಟ್ರೆಂಡಿಂಗ್‌ನಲ್ಲಿದೆ. ಷೇರು ಮಾರುಕಟ್ಟೆ ವಹಿವಾಟು ಆರಂಭಿಸಿದ ಕೆಲವೇ ಕ್ಷಣದಲ್ಲಿ ಬಿಇಎಲ್‌ನ 1.34 ಕೋಟಿ ಷೇರು ಮಾರಾಟ ಆಗಿದ್ದು, ಷೇರು ಮೌಲ್ಯ ಗರಿಷ್ಠ 111.30 ರೂ. ಗೆ ತಲುಪಿದೆ.

Linkup