ಓಮಿಕ್ರಾನ್ ರೂಪಾಂತರ; ದಕ್ಷಿಣ ಆಫ್ರಿಕಾದ ತ್ವರಿತ, ಪಾರದರ್ಶಕ ಪ್ರತಿಕ್ರಿಯೆಗೆ ಅಮೆರಿಕಾ ಪ್ರಶಂಸೆ, ಚೀನಾಗೆ ತಿವಿದ ದೊಡ್ಡಣ್ಣ

ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಕಂಡುಬಂದ ನಂತರ ತ್ವರಿತ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾಗೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಧನ್ಯವಾದ ಸಲ್ಲಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ನೆಡ್ ಪ್ರೈಸ್ ಹೇಳಿದ್ದಾರೆ.