ಒಂದೂವರೆ ಗಂಟೆ ಮುಂಚೆಯೇ ಆಗಮನ: 45 ಪ್ರಯಾಣಿಕರನ್ನು ಬಿಟ್ಟು ಹೋದ ಗೋವಾ ಎಕ್ಸ್‌ಪ್ರೆಸ್ ರೈಲು!

Vasco Da Gama Nizamuddin- Goa Express Train: ಸಾಮಾನ್ಯವಾಗಿ ರೈಲುಗಳು ತಡವಾಗಿ ಬರುವುದು ವಾಡಿಕೆ. ಆದರೆ ಅಪರೂಪದ ಪ್ರಸಂಗದಲ್ಲಿ ರೈಲು ನಿಗದಿತ ವೇಳೆಗಿಂತ 90 ನಿಮಿಷ ಮುನ್ನವೇ ಆಗಮಿಸಿ, ಕೇವಲ ಐದು ನಿಮಿಷಗಳಲ್ಲಿ ನಿರ್ಗಮಿಸಿದೆ. ಇದರಿಂದ 45 ಪ್ರಯಾಣಿಕರು ಅತಂತ್ರರಾಗಿದ್ದಾರೆ. ಮಹಾರಾಷ್ಟ್ರ ಮೂಲಕ ದಿಲ್ಲಿಗೆ ಪ್ರಯಾಣಿಸುವ ಗೋವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.