Telangana: ಟಿಆರ್‌ಎಸ್ ರಾಷ್ಟ್ರೀಯ ಪಕ್ಷ ಘೋಷಣೆಗೂ ಮುನ್ನ ಮದ್ಯ, ಕೋಳಿ ಹಂಚಿದ ಮುಖಂಡ

TRS National Party: ವಿಜಯದಶಮಿ ದಿನದಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಟಿಆರ್‌ಎಸ್ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸುವ ಘೋಷಣೆ ಮಾಡಲಿದ್ದು, ಅದಕ್ಕೂ ಮುನ್ನ ಅವರ ಪಕ್ಷದ ಮುಖಂಡ, ಹೆಂಡ ಮತ್ತು ಕೋಳಿ ಹಂಚುವುದು ಕಂಡುಬಂದಿದೆ.