ಅಮೆರಿಕಕ್ಕೂ ಒಕ್ಕರಿಸಿದ ರೂಪಾಂತರಿ ಮಾರಿ, ಜಗತ್ತಿನ 24 ದೇಶಗಳಲ್ಲಿ  ಓಮಿಕ್ರಾನ್ ಸೋಂಕು ಪತ್ತೆ!: WHO

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ರೂಪಾಂತರಿ ಕೋರೋನಾ ಸೋಂಕು ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಜಗತ್ತಿನ ಬರೊಬ್ಬರಿ 24 ದೇಶಗಳಲ್ಲಿ ಈ ಮಾರಕ ಓಮಿಕ್ರಾನ್ ರೂಪಾಂತರಿ ಕೋರೋನಾ ಸೋಂಕಿನ ಸೋಂಕಿತರು ಪತ್ತೆಯಾಗಿದ್ದಾರೆ.

Linkup