'ಅಮೃತ್ ಕಲಶ್' ವಿಶೇಷ ಠೇವಣಿ ಯೋಜನೆ ಗಡುವು ಮುಂದೂಡಿದ ಎಸ್ಬಿಐ, ಪಡೆಯಿರಿ ಗರಿಷ್ಠ ಬಡ್ಡಿಯ ಲಾಭ

ಎಸ್ಬಿಐ ತನ್ನ ಗರಿಷ್ಠ ಬಡ್ಡಿಯ 'ಅಮೃತ್ ಕಲಶ್' ವಿಶೇಷ ನಿಶ್ಚಿತ ಠೇವಣಿ ಯೋಜನೆಯ ಗಡುವನ್ನು ನಾಲ್ಕು ತಿಂಗಳ ಕಾಲ ಮುಂದೂಡಿದೆ. ಯೋಜನೆಯಲ್ಲಿ ಹೂಡಿಕೆ ಮಾಡಲು ಈ ಹಿಂದೆ ಆಗಸ್ಟ್ 15 ಕೊನೆಯ ದಿನವಾಗಿತ್ತು. ಇದೀಗ ಆಸಕ್ತ ಹೂಡಿಕೆದಾರರು ಈ ಎಫ್ಡಿ ಯೋಜನೆಯಲ್ಲಿ ಡಿಸೆಂಬರ್ 31, 2023ರವರೆಗೂ ಹೂಡಿಕೆ ಮಾಡಬಹುದಾಗಿದೆ. ಜತೆಗೆ ಹೆಚ್ಚಿನ ಬಡ್ಡಿ ದರದ ಲಾಭ ಪಡೆಯಬಹುದಾಗಿದೆ.