Veer Savarkar: ಸಾವರ್ಕರ್ ಕುರಿತಾದ ಟೀಕೆಗೆ ಉದ್ಧವ್ ಠಾಕ್ರೆ ಅಸಮ್ಮತಿ; ಪಟ್ಟುಬಿಡದ ಮಿತ್ರ ರಾಹುಲ್ ಗಾಂಧಿ

Rahul Gandhi On Veer Savarkar: ವೀರ್ ಸಾವರ್ಕರ್ ಕುರಿತಾದ ರಾಹುಲ್ ಗಾಂಧಿ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷದ ನಾಯಕ ಉದ್ಧವ್ ಠಾಕ್ರೆ ಹೇಳಿದ್ದಾರೆ. ಅದಾದ ಬಳಿಕವೂ ರಾಹುಲ್ ಗಾಂಧಿ ತಮ್ಮ ಟೀಕೆಯನ್ನು ಪುನರುಚ್ಚರಿಸಿದ್ದಾರೆ.

Linkup