V Somanna : ಅಗಲೀಕರಣವಾಗಲಿದೆ ಪಾದರಾಯನಪುರ ರಸ್ತೆ, ಶೀಘ್ರದಲ್ಲೇ ಯೋಜನೆ ಅನುಷ್ಠಾನ: ವಿ. ಸೋಮಣ್ಣ

ಪಾದರಾಯನಪುರ ರಸ್ತೆ ಅಗಲೀಕರಣ ಮಾಡಿ, ಟ್ರಾಫಿಕ್ ಸಮಸ್ಯೆಗೆ ತಿಲಾಂಜಲಿ ಹಾಡಲು ಸಚಿವ ಸೋಮಣ್ಣ ಸಭೆ ನಡೆಸಿದರು. 25-30 ವರ್ಷ ಹಿಂದೆಯೇ ಈ ಯೋಜನೆ ಮಾಡಬೇಕಿತ್ತು . ಬಡವರು ಹಾಗೂ ಸಾಮಾನ್ಯರ ವಾಸವಾಗುವ ಪ್ರದೇಶದಲ್ಲಿ ಅಭಿವೃದ್ಧಿ ಆಗಬೇಕಾದರೆ ರಸ್ತೆ ಮುಖ್ಯ ಎಂದರು.

Linkup