UPI ATM: ಬಂದಿದೆ ಯುಪಿಐ ಎಟಿಎಂ, ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಡೆಯಿರಿ!

UPI ATM: ಎಟಿಎಂನಿಂದ ಹಣ ಪಡೆಯಲು ಇನ್ನು ಮುಂದೆ ಕಾರ್ಡ್‌ ಬೇಕಾಗಿಲ್ಲ. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಇಲ್ಲದೆಯೂ ಇನ್ನು ಮುಂದೆ ಯುಪಿಐ ಎಟಿಎಂ ಮೂಲಕ ನೀವು ಹಣ ಪಡೆಯಬಹುದಾಗಿದೆ. ಹೇಗೆ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಅಂಗಡಿಗಳಲ್ಲಿ ಹಣ ಪಾವತಿಸುತ್ತೀರೋ, ಅದೇ ರೀತಿ ಸ್ಕ್ಯಾನ್‌ ಮಾಡಿ ಹಣ ಪಡೆಯಲು ಈ ವಿಶಿಷ್ಟ ಎಟಿಎಂ ಅವಕಾಶ ಕಲ್ಪಿಸಲಿದೆ.

Linkup