MK Stalin 70th Birthday: ಸ್ಟಾಲಿನ್‌ಗೆ ಪ್ರಧಾನಿಯಾಗುವ ಅರ್ಹತೆ ಇದೆ: ಫಾರೂಕ್ ಅಬ್ದುಲ್ಲಾ ಬೆಂಬಲ

Tamil Nadu CM MK Stalin 70th Birthday: ಮಾರ್ಚ್ 1ರಂದು 70ನೇ ವರ್ಷಕ್ಕೆ ಕಾಲಿರಿಸಿದ ತಮಿಳುನಾಡು ಸಿಎಂ ಹಾಗೂ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಎಂದಿರುವ ಫಾರೂಕ್ ಅಬ್ದುಲ್ಲಾ, ಪ್ರಧಾನಿ ಸ್ಥಾನಕ್ಕೆ ಅವರನ್ನು ಬೆಂಬಲಿಸಿದ್ದಾರೆ.