Shiv Sena: ಲೋಕಸಭೆ ಅಂಗಳದಲ್ಲೂ ಬಂಡಾಯ ಭೀತಿ: ಠಾಕ್ರೆ ಬಣಕ್ಕೆ ಮತ್ತಷ್ಟು ನಾಯಕರ ಗುಡ್‌ಬೈ?
Shiv Sena Lok Sabha: ಶಿವಸೇನಾದಲ್ಲಿ ಉಂಟಾದ ಬಂಡಾದ, ಲೋಕಸಭೆ ಸಂಸದರ ನಡುವೆಯೂ ಹರಡುವ ಭೀತಿ ಪಕ್ಷಕ್ಕೆ ಎದುರಾಗಿದೆ. ಈ ಮಧ್ಯೆ ಶಿವಸೇನಾ ಲೋಕಸಭೆಯಲ್ಲಿನ ತನ್ನ ಮುಖ್ಯ ವಿಪ್ ಆಗಿ ರಾಜನ್ ವಿಚಾರೆ ಅವರನ್ನು ನೇಮಕ ಮಾಡಿದೆ.
