Selfie With Snake: ಹಾವಿನ ಜತೆ ಸೆಲ್ಫಿ: ಹುಚ್ಚಾಟಕ್ಕೆ ಮುಂದಾಗಿ ಜೀವ ಕಳೆದುಕೊಂಡ ಯುವಕ

Man Dies in Andhra Taking Selfie With Snake: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಾಗರ ಹಾವಿನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹುಚ್ಚಾಟಕ್ಕೆ ಮುಂದಾಗಿದ್ದ ಯುವಕನೊಬ್ಬ, ಹಾವಿನ ಕಡಿತಕ್ಕೆ ಒಳಗಾಗಿ ಜೀವ ಕಳೆದುಕೊಂಡಿದ್ದಾನೆ. ಆತನಿಗೆ ಹಾವು ನೀಡಿದ್ದ ಹಾವಾಡಿಗ ಪೊಲೀಸರ ಅತಿಥಿಯಾಗಿದ್ದಾನೆ.

Linkup