Sanjay Raut: ಸಂಜಯ್ ರಾವತ್ ಮನೆಗೆ ಬೆಳ್ಳಂಬೆಳಿಗ್ಗೆ ಇ.ಡಿ ಅಧಿಕಾರಿಗಳು ಹಾಜರ್
Patra Chawl Case: ಪಾತ್ರಾ ಚಾವ್ಲ್ ಮರು ಅಭಿವೃದ್ಧಿ ಪ್ರಕರಣದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
![Sanjay Raut: ಸಂಜಯ್ ರಾವತ್ ಮನೆಗೆ ಬೆಳ್ಳಂಬೆಳಿಗ್ಗೆ ಇ.ಡಿ ಅಧಿಕಾರಿಗಳು ಹಾಜರ್](https://vijaykarnataka.com/photo/msid-93245872,imgsize-28188/pic.jpg)