Salary Hike: ಖಾಸಗಿ ಉದ್ಯೋಗಿಗಳ ಸಂಬಳ ಈ ವರ್ಷ ಸರಾಸರಿ 10.2% ಏರಿಕೆ; ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ

Expected Salary Hike: 2022-23ರ ಆರ್ಥಿಕ ವರ್ಷದ ಅಂತ್ಯದಲ್ಲಿದ್ದೇವೆ, ಈ ವರ್ಷ ಖಾಸಗಿ ಉದ್ಯೋಗಿಗಳ ಸಂಬಳ ಸರಾಸರಿ ಶೇ.10.2ರಷ್ಟು ಹೆಚ್ಚಳದ ನಿರೀಕ್ಷೆಯಿದೆ. ಈ ಬಗ್ಗೆ ಫ್ಯೂಚರ್‌ ಆಫ್‌ ಪೇ-2023ರ ವರದಿಯಲ್ಲಿ ಹೇಳಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ವೇತನ ಹೆಚ್ಚಳದಲ್ಲಿ ಅಲ್ಪ ಇಳಿಕೆ ಕಂಡಿದ್ದು, ಬ್ಲೂಕಾಲರ್‌ ಕೆಲಸಗಾರರಿಗೆ ಸಂಬಳ ಕಡಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಡಿಸೆಂಬರ್‌ 2022 ರಿಂದ ಫೆಬ್ರವರಿ 2023ರ ನಡುವೆ ಅನೇಕ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿ ಈ ಸಮೀಕ್ಷೆಯ ಡೇಟಾ ಸಿದ್ಧಪಡಿಸಲಾಗಿದೆ.

Linkup