S V Ramanan: ಸಂಗೀತ ನಿರ್ದೇಶಕ ಅನಿರುದ್ಧ್ ತಾತ, ಹಿರಿಯ ನಿರ್ದೇಶಕ ಎಸ್‌ವಿ ರಮಣನ್ ಇನ್ನಿಲ್ಲ

ತಮಿಳಿನ ಲೆಜೆಂಡರಿ ನಿರ್ದೇಶಕ ಕೆ. ಸುಬ್ರಮಣಿಯಂ ಅವರ ಪುತ್ರ, ಹಿರಿಯ ನಿರ್ದೇಶಕ ಎಸ್‌ವಿ ರಮಣನ್ ಅವರು ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ. ರಮಣನ್ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ.