'ರೇಡಿಯೋ ತರಂಗ ಸಂದೇಶ': ಅಮೆರಿಕಾದ ಎಂಐಟಿ ಆವಿಷ್ಕಾರ ಕುರಿತು ಬೆಂಗಳೂರಿನ ರಾಮನ್ ಖಗೋಳ ವಿಜ್ಞಾನಿಗಳ ಪ್ರಶ್ನೆ!

ಮಹಾ ಸ್ಫೋಟದಿಂದಾಗಿ (ಬಿಗ್ ಬ್ಯಾಂಗ್) ಬ್ರಹ್ಮಾಂಡದ ಉಗಮದ ಸಂದರ್ಭದಲ್ಲಿ ಹುಟ್ಟಿದ ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳಿಂದ ಹೊರಹೊಮ್ಮಿದ ರೇಡಿಯೊ ತರಂಗ ಸಂದೇಶ ಪತ್ತೆ ಮಾಡಲಾಗಿದೆ ಎಂಬ ನಾಲ್ಕು ವರ್ಷಗಳ ಹಿಂದಿನ ಆವಿಷ್ಕಾರವನ್ನು ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಖಗೋಳ ವಿಜ್ಞಾನಿಗಳು ನಿರಾಕರಿಸಿದ್ದಾರೆ.