Man Bites Police: ಠಾಣೆಯ ವಿಡಿಯೋ ಮಾಡುವುದನ್ನು ತಡೆದಿದ್ದಕ್ಕೆ ಪೊಲೀಸ್‌ಗೆ ಕಚ್ಚಿದ ವ್ಯಕ್ತಿ!

Man Bites Police: ಪೊಲೀಸ್ ಠಾಣೆಯ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಅಡ್ಡಿಪಡಿಸಿದ್ದರಿಂದ ಕೋಪಗೊಂಡ ಆತ ಅವರಿಗೆ ಕಚ್ಚಿ ಪರಾರಿಯಾದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.

Linkup