Maharashtra political crisis- ಕುಮಾರಸ್ವಾಮಿ, ಗೆಹ್ಲೋಟ್.. ಯಾರ ಹಾದಿಯಲ್ಲಿ ಉದ್ಧವ್ ಠಾಕ್ರೆ?

Maharashtra political crisis: ಸದ್ಯ ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಹೈಡ್ರಾಮ ಈ ಹಿಂದೆ ಕೂಡ ಬೇರೆ ರಾಜ್ಯಗಳಲ್ಲಿ ಕೂಡ ನಡೆದಿತ್ತು. 2019 ರ ಲೋಕಸಭೆ ಚುನಾವಣೆ ಬಳಿಕ ಇಂಥ ರಾಜಕೀಯ ಮೇಲಾಟ ನಡೆಯುತ್ತಿರುವ ನಾಲ್ಕನೇ ರಾಜ್ಯ ಇದಾಗಿದೆ. ಈ ಹಿಂದೆ ಕರ್ನಾಟಕ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಇದೇ ರೀತಿಯ ರಾಜಕೀಯ ಪ್ರಹಸನಗಳು ನಡೆದಿದ್ದವು. ಈ ಪೈಕಿ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಸರ್ಕಾರಗಳು ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜಸ್ಥಾನದಲ್ಲಿ ಸರ್ಕಾರ ಉಳಿದುಕೊಂಡಿತ್ತು.