Maharashtra Murder: ತನಗಿಂತ ಹಿರಿಯಳ ಜತೆ ಲಿವ್ ಇನ್ ಸಂಬಂಧ: ಗೆಳತಿಯನ್ನು ಕೊಂದು ಹಾಸಿಗೆ ಅಡಿ ಬಚ್ಚಿಟ್ಟ ಕ್ರೂರಿ

Maharashtra Murder Case: ತನಗಿಂತ ವಯಸ್ಸಿನಲ್ಲಿ ಹಿರಿಯಳಾದ ನರ್ಸ್ ಜತೆ ಲಿವ್ ಇನ್ ಸಂಬಂಧದಲ್ಲಿದ್ದ ನಿರುದ್ಯೋಗಿ ಯುವಕ, ಆಕೆಯನ್ನು ಕತ್ತು ಹಿಸುಕಿ ಕೊಂದು, ಬೆಡ್‌ರೂಂನಲ್ಲಿರುವ ಮಂಚ ಒಳಗಿನ ಕಿಂಡಿಯಲ್ಲಿ ಶವ ಹಾಕಿ ಪರಾರಿಯಾಗಲು ಪ್ರಯತ್ನಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.