ರೈಲಿನಲ್ಲಿ ನಾಲ್ವರನ್ನು ಕೊಂದ ಕಾನ್‌ಸ್ಟೆಬಲ್: ಆತನ ಕೃತ್ಯಕ್ಕೆ ಕಾರಣವೇನು? ಸಹೋದ್ಯೋಗಿ ತೆರೆದಿಟ್ಟ ಕಥೆ

Jaipur-Mumbai Train Shooting: ರೈಲಿನಲ್ಲಿ ಪ್ರಯಾಣಿಕರಿಗೆ ರಕ್ಷಣೆ ನೀಡಲೆಂದೇ ಇರುವ ಆರ್‌ಪಿಎಫ್ ಪೊಲೀಸ್ ಕಾನ್‌ಸ್ಪೆಬಲ್ ಒಬ್ಬ, ತನ್ನ ಹಿರಿಯ ಅಧಿಕಾರಿ ಹಾಗೂ ಮೂವರು ಪ್ರಯಾಣಿಕರನ್ನು ಕೊಂದ ಘಟನೆ ಆಘಾತ ಮೂಡಿಸಿದೆ. ಈ ಘಟನೆಗೂ ಮುನ್ನ ಅಲ್ಲಿ ಏನೇನು ನಡೆದಿತ್ತು? ಹಂತಕ ಕಾನ್‌ಸ್ಟೆಬಲ್‌ನ ಸಹೋದ್ಯೋಗಿ ವಿವರಿಸಿದ್ದೇನು?