Love Tragedy: ಮಧ್ಯರಾತ್ರಿ ಟೆರೇಸ್ ಮೇಲೆ ಗೆಳತಿ ಜೊತೆ ಕುಚಿಕು! ಯುವಕನ ಜೀವ ತೆಗೆಯಿತು ಕ್ಷಣಿಕ ಆತುರ!

Tragic Love Story In Salem: ಅವರಿಬ್ಬರೂ ಶಾಲಾ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ಮೆಟ್ಟಿಲು ಹತ್ತಿದ ಬಳಿಕ ಅವರ ಪ್ರೀತಿ ಇನ್ನಷ್ಟು ಗಾಢವಾಗಿತ್ತು. ಮಧ್ಯ ರಾತ್ರಿ ಮನೆಯ ಟೆರೇಸ್ ಮೇಲೆ ಭೇಟಿ ಆಗೋದು ಅವರಿಬ್ಬರ ಫೇವರಿಟ್ ಸ್ಪಾಟ್ ಆಗಿತ್ತು. ಆದ್ರೆ ಕಳೆದ ಶನಿವಾರ ಪ್ರೇಮಿಗಳಿಬ್ಬರನ್ನೂ ಯುವತಿಯ ತಾಯಿ ನೋಡಿ ಬಿಟ್ಟರು. ಆಕೆಯ ಕೈಗೆ ಸಿಗದಂತೆ ತಪ್ಪಿಸಿಕೊಳ್ಳಬೇಕು ಎಂದು ಆತುರ ಮಾಡಿದ ಯುವಕ ಮನೆಯ ಟೆರೇಸ್ ಮೇಲಿಂದ ಕೆಳಗೆ ಹಾರಿ ಜೀವ ಬಿಟ್ಟಿದ್ಧಾನೆ!