'ರಾಕಿಂಗ್ ಸ್ಟಾರ್' ಯಶ್, ಸಂಜಯ್ ದತ್, ರವೀನಾ ಟಂಡನ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆಗಳನ್ನೇ ಮಾಡಿದೆ. ಏಪ್ರಿಲ್ 14ರಂದು ತೆರೆಕಂಡ ಈ ಸಿನಿಮಾವು ಈಗಲೂ ಕೂಡ ಉತ್ತಮ ಗಳಿಕೆಯೊಂದಿಗೆ ಮುನ್ನಡೆಯುತ್ತಿದೆ. ಸದ್ಯ ಸಿನಿಮಾ ರಿಲೀಸ್ ಆಗಿ 50ನೇ ದಿನ ಪೂರೈಸುತ್ತಿದ್ದು, ಈಗ ಸಿನಿಪ್ರಿಯರಿಗೆ ಚಿತ್ರತಂಡದ ಕಡೆಯಿಂದ ಒಂದು ಗಿಫ್ಟ್ ಸಿಕ್ಕಿದೆ.