Jaggesh: 'ಪುನೀತ ಪರ್ವ' ಕಾರ್ಯಕ್ರಮಕ್ಕೆ ನಟ ಜಗ್ಗೇಶ್ ಗೈರು; ಕಾರಣ ತಿಳಿಸಿದ 'ನವರಸನಾಯಕ'

ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ ಪರ್ವ' ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ತಮಿಳು ನಟ ಸೂರ್ಯ, ರಾಣಾ ದಗ್ಗುಬಾಟಿ, ತಮಿಳು ನಟ ಸಿದ್ದಾರ್ಥ್, ಪ್ರಕಾಶ್ ರೈ, ರಾಕಿಂಗ್ ಸ್ಟಾರ್ ಯಶ್, ವಿ ರವಿಚಂದ್ರನ್, ರಾಧಿಕಾ ಪಂಡಿತ್, ಸಿಎಂ ಬಸವರಾಜ ಬೊಮ್ಮಾಯಿ, ಡಾ ಸಿ ಎನ್ ಅಶ್ವತ್ಥನಾರಾಯಣ ಮುಂತಾದವರು 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಜಗ್ಗೇಶ್ ಗೈರಾಗಿದ್ದರು ಯಾಕೆ?