Hyderabad Tragedy: ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಬಿದ್ದ ಡೆಲಿವರಿ ಏಜೆಂಟ್

Hyderabad Delivery Agent Attacked By Dog: ನಗರಗಳಲ್ಲಿ ಮನೆಗಳ ಒಳಗೆ ಸಾಕುವ ನಾಯಿಗಳು ಅನೇಕರ ಜೀವಕ್ಕೆ ಎರವಾಗುತ್ತಿವೆ. ಮುದ್ದಿನ ಪ್ರಾಣಿಗಳು ಮನೆಯವರಿಗೆ ಮಾತ್ರ 'ಪೆಟ್'. ಆದರೆ ಉಳಿದವರ ಪಾಲಿಗೆ ಯಮಸ್ವರೂಪಿ ಆಗಬಲ್ಲವು. ಇದಕ್ಕೆ ಹೈದರಾಬಾದ್‌ನಲ್ಲಿ ಕೆಲವೇ ತಿಂಗಳಲ್ಲಿ ಎರಡನೇ ನಿದರ್ಶನ ದೊರಲಿದೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದು ಡೆಲಿವರಿ ಏಜೆಂಟ್ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.